Friday, January 2, 2009

ಮನಸಿನ ಪುಟಗಳ ನಡುವೆ.....

ಗೆಳೆಯ... ಅನಿರೀಕ್ಶಿತವಾಗಿ ಬಂದ ನೀನು....
ಅದೇನೊ ಗೀಚಿ ಹೋದೆ ಈ ಪುಟ್ಟ ಹೃದಯದಲ್ಲಿ;
ಅದೀಗ ಅಳಿಸಲಾಗದ ಹಚ್ಹೆಯಾಗಿದೆ ನಾನೇನು ಮಾಡಲಿ!?

No comments:

Post a Comment